Syed Mushtaq Ali Trophy: Top five bowlers and batsmen | Oneindia Kannada

2019-12-03 106

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20, ವಿಜಯ್ ಹಜಾರೆ ಮತ್ತು ರಣಜಿ ಟ್ರೋಫಿ ಪಂದ್ಯಗಳು, ಇಂಡಿಯನ್ ಪ್ರೀಮಿಯರ್ ಲೀಗ್‌ಗೂ (ಐಪಿಎಲ್) ಮುನ್ನ ದೇಸಿ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುತ್ತಿವೆ. ಐಪಿಎಲ್ ಆಟಗಾರರ ಹರಾಜಿನ ವೇಳೆ ಪ್ರತಿಭಾವಂತ ಆಟಗಾರರನ್ನು ಆರಿಸಲೂ ಈ ದೇಸಿ ಟೂರ್ನಿಗಳು ನೆರವಾಗುತ್ತಿವೆ.

The main reason for squeezing in Syed Mushtaq Ali T20 Trophy between Vijay Hazare and Ranji Trophy was to help domestic players display their skills before the Indian Premier League (IPL) auction takes place on December 19 in Kolkata.